Loading the player...


INFO:
Trump Iran Assassination Plot: 2020ರ ಜನವರಿಯಲ್ಲಿ ಇರಾನ್ ದೇಶದ ಸೈನ್ಯದ ಮುಖ್ಯಸ್ಥ ಖಾಸಿಮ್ ಸುಲೇಮಾನಿಯನ್ನ ಡ್ರೋನ್ ದಾಳಿ ಮೂಲಕ ಉಡಾಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್. ಅಂದಿನಿಂದಲೂ ಟ್ರಂಪ್ ಹತ್ಯೆಗೆ ಯತ್ನಿಸುತ್ತಿರುವ ಇರಾನ್‌ನ ಹಂತಕರಿಗೆ ಇದೀಗ ಚುನಾವಣಾ ಪ್ರಚಾರ ಸಭೆಗಳು ಅನುಕೂಲಕರ ವಾತಾವರಣ ಕಲ್ಪಿಸಿವೆ. ಆದರೆ, ಕಳೆದ ಶನಿವಾರ 20 ವರ್ಷದ ಯುವಕ ನಡೆಸಿದ ಗುಂಡಿನ ದಾಳಿಗೂ ಇರಾನ್ ಸಂಚಿಗೂ ಸಂಬಂಧ ಇಲ್ಲ ಎನ್ನಲಾಗಿದೆ.
Trump Iran Assassination Plot,ಸುಲೇಮಾನಿ ಹತ್ಯೆಗೆ ಪ್ರತೀಕಾರ: ಟ್ರಂಪ್ ಉಡಾಯಿಸಲು ಇರಾನ್‌ ಪ್ಲಾನ್? ಅಮೆರಿಕ ಬೇಹುಗಾರಿಕಾ ಪಡೆ ಕಟ್ಟೆಚ್ಚರ! - trump iran assassination plot revenge for qasem soleimani death - vijaykarnataka