Loading the player...


INFO:
ಅಮೆರಿಕ ಚುನಾವಣೆ ಜಟಾಪಟಿಯಿಂದ ಕೂಡಿದ್ದರೂ, ಅಮೆರಿಕದ ಮಹಿಳಾ ಅಧ್ಯಕ್ಷೆಯಾಗುವ ಕನಸು ಸ್ವಲ್ಪದರಲ್ಲೇ ಕೈ ತಪ್ಪಿದೆ. ಆಯ್ಕೆಯಾದ ಡೊನಾಲ್ಡ್ ಟ್ರಂಪ್ ವಿರುದ್ಧ ಎರಡನೇ ಬಾರಿಯೂ ಮಹಿಳಾ ಅಭ್ಯರ್ಥಿ ಸೋಲನುಭವಿಸಿದ್ದಾರೆ. ಭಾರತ ಮೂಲದ ಮಹಿಳೆಯಾಗಿರುವುದರಿಂದ ಕಮಲಾ ಹ್ಯಾರಿಸ್ ಹುಟ್ಟೂರಲ್ಲೂ ಮೌನ ಆವರಿಸಿದೆ. ಅಷ್ಟಕ್ಕೂ ಗೆಲುವಿನ ಸನಿಹದಲ್ಲಿದ್ದ ಹ್ಯಾರಿಸ್ ಸೋಲಿಗೆ ಕಾರಣವಾದ ಅಂಶಗಳೇನು ಎಂಬ ವಿವರ ಇಲ್ಲಿ ಪಟ್ಟಿ ಮಾಡಲಾಗಿದೆ.
11 Reasons For Kamala Harris Defeat,US Election 2024: ನನಸಾಗದ ಮಹಿಳಾ ಅಧ್ಯಕ್ಷೆ ಕನಸು: ಕಮಲಾ ಹ್ಯಾರಿಸ್ ಸೋಲಿಗೆ ಇಲ್ಲಿವೆ ಪ್ರಮುಖ 11 ಕಾರಣಗಳು! - us election 2024 an unfulfilled dream of a female president here are the top 11 reasons for kamala harris defeat - vijaykarnataka