Loading the player...


INFO:
"ಭಾರತ ಮತ್ತು ಅಮೆರಿಕದ ರಾಜತಾಂತ್ರಿಕ ಸಂಬಂಧ ಅಷ್ಟು ಸುಲಭವಾಗಿ ಕಡಿದು ಹೋಗುವಷ್ಟು ದುರ್ಬಲವಾಗಿಲ್ಲ" ಇದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ "ಭಾರತವನ್ನು ರಷ್ಯಾ ಮತ್ತು ಚೀನಾಗಾಗಿ ಕಳೆದುಕೊಂಡಿದ್ದೇವೆ" ಎಂಬ ಹೇಳಿಕೆಗೆ ನೀಡಿದ ಸ್ಪಷ್ಟನೆ. ತಾವು ನೋವಿನಿಂದ ಅಂತದ್ದೊಂದು ಹೇಳಿಕೆ ನೀಡಿರುವುದಾಗಿ ಸ್ಪಷ್ಟಪಡಿಸಿರುವ ಟ್ರಂಪ್‌, ಭಾರತ ಮತ್ತು ಅಮೆರಿಕದ ಸಂಬಂಧ ಗಟ್ಟಿಯಾಗಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತಮ್ಮ "ಆಪ್ತ ಸ್ನೇಹಿತ" ಎಂದು ಡೊನಾಲ್ಡ್‌ ಟ್ರಂಪ್‌ ಬಣ್ಣಿಸಿದ್ದಾರೆ.
ಭಾರತವನ್ನು ಕಳೆದುಕೊಂಡಿದ್ದೇವೆ ಎಂದ ಡೊನಾಲ್ಡ್‌ ಟ್ರಂಪ್‌,Trump Clarification: ಭಾರತವನ್ನು ಕಳೆದುಕೊಂಡಿದ್ದೇವೆ ಹೇಳಿಕೆಗೆ ಡೊನಾಲ್ಡ್‌ ಟ್ರಂಪ್‌ ಸ್ಪಷ್ಟನೆ; ನೋವಿನಿಂದ ಹಾಗೆ ಚೀರಿದ್ದಂತೆ! - us president donald trump clarifies his lost india to china remarks says relations are intact - vijaykarnataka