Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಲಸೆ ನೀತಿ ಮತ್ತು ವಲಸೆ ಅಧಿಕಾರಿಗಳ ಶೋಧಕಾರ್ಯ ವಿರೋಧಿಸಿ, ಲಾಸ್‌ ಏಂಜಲೀಸ್‌ನಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಹಿಂಸಾಚಾರವನ್ನು ಹತ್ತಿಕ್ಕಲು ಒಂದು ಸಾವಿರ ಹೆಚ್ಚುವರಿ ಸೈನ್ಯ ತುಕಡಿಯನ್ನು ಲಾಸ್‌ ಏಂಜಲೀಸ್‌ಗೆ ರವಾನಿಸುವ ಆದೇಶಕ್ಕೆ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಈ ಮಧ್ಯ ಸೈನ್ಯ ತುಕಡಿ ನಿಯೋಜನೆ ವಿಚಾರವಾಗಿ ಕ್ಯಾಲಿಫೋರ್ನಿಯಾ ಗವರ್ನರ್‌ ಗ್ಯಾವಿನ್‌ ನ್ಯೂಸಮ್‌ ಮತ್ತು ಡೊನಾಲ್ಡ್‌ ಟ್ರಂಪ್‌ ನಡುವೆ ಜಟಾಪಟಿ ನಡೆಯುತ್ತಿದ್ದು, ನ್ಯಾಯಾಲಯದ ಮೊರೆ ಹೋಗಲಾಗಿದೆ.
Los Angeles Protest: ಮತ್ತೆ ಸಾವಿರ ತುಕಡಿ ಕಳುಹಿಸಿದ ಡೊನಾಲ್ಡ್‌ ಟ್ರಂಪ್;‌ ಪರಿಸ್ಥಿತಿ ಭೀಕರ! - us president donald trump sends more troops to los angeles as anti immigration policy protest continues - vijaykarnataka