Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಏರ್‌ಫೋರ್ಸ್‌ ಒನ್‌ ವಿಮಾನ ಹತ್ತುವ ವೇಳೆ, ವಿಮಾನದ ಮೆಟ್ಟಿಲುಗಳಿಂದ ಜಾರಿದ್ದಾರೆ. ಟ್ರಂಪ್‌ ಏರ್‌ಫೋರ್ಸ್‌ ಒನ್‌ ಮೆಟ್ಟಿಲಿಗಳ ಮೇಲೆ ಜಾರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದ್ದು, ಹಿಂದೊಮ್ಮೆ ಜೋ ಬೈಡನ್‌ ಅವರು ಇದೇ ಮೆಟ್ಟಿಲುಗಳ ಮೇಲೆ ಜಾರಿದ್ದಾಗ ಡೊನಾಲ್ಡ್‌ ಟ್ರಂಪ್‌ ನೀಡಿದ್ದ ವಂಗ್ಯಭರಿತ ಹೇಳಿಕೆಯನ್ನು ಉಲ್ಲೇಖಿಸಿ, ನೆಟ್ಟಿಗರು ಅಮೆರಿಕದ ಅಧ್ಯಕ್ಷರಿಗೆ ತಿರುಗೇಟು ನೀಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಏರ್‌ಫೋರ್ಸ್‌ ಹತ್ತುವಾಗ ಜಾರಿದ ಡೊನಾಲ್ಡ್‌ ಟ್ರಂಪ್‌,ಡೊನಾಲ್ಡ್‌ ಟ್ರಂಪ್ ಏರ್‌ಫೋರ್ಸ್‌ ಒನ್‌ ಮೆಟ್ಟಿಲ ಮೇಲೆ ಜಾರಿದರು; ಜೋ ಬೈಡನ್‌ ಅಣಕಿಸಿದ್ದು ನೆನಪಾಯ್ತೇ ಎಂದ ನೆಟ್ಟಿಗರು! - us president donald trump stumbles while walking up the stairs to air force one video goes viral - vijaykarnataka