Loading the player...


INFO:
US Sanctions 2 Indians For Alleged Ties With Houthis: ಇಸ್ರೇಲ್ ವಿರುದ್ಧ ಸಮರ ಸಾರಿರುವ ಹೌತಿ ಉಗ್ರ ಸಂಘಟನೆ ವಿರುದ್ಧ ಒಂದೆಡೆ ಅಮೆರಿಕ ಸೇನೆ ಬಾಂಬ್ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ಸರ್ಕಾರದ ಆರ್ಥಿಕ ಅಪರಾಧಗಳ ತನಿಖಾ ದಳಗಳು ಹೌತಿ ಉಗ್ರ ಸಂಘಟನೆಗೆ ಯಾರ ಮೂಲಕ ಹಣಕಾಸಿನ ನೆರವು ಸಿಗುತ್ತಿದೆ ಅನ್ನೋದ್ರ ತನಿಖೆಯನ್ನೂ ನಡೆಸುತ್ತಿದೆ. ಈ ವೇಳೆ ಇರಾನ್‌ನ ತೈಲ ಮಾರಿ ಹೌತಿಗಳಿಗೆ ಹಣ ನೀಡುತ್ತಿದ್ದ ಭಾರತೀಯರಿಬ್ಬರ ನಂಟು ಬೆಳಕಿಗೆ ಬಂದಿದೆಯಂತೆ!
Us Sanctions 2 Indians,ಹೌತಿ ಉಗ್ರ ಸಂಘಟನೆ ಜೊತೆ ನಂಟು: ಇಬ್ಬರು ಭಾರತೀಯ ಉದ್ಯಮಿಗಳಿಗೆ ಅಮೆರಿಕ ಆರ್ಥಿಕ ನಿರ್ಬಂಧ! - us sanctions 2 indians for alleged sale in petroleum oil to help financially to houthis terrorist in yaman - vijaykarnataka