Loading the player...


INFO:
US To Sell Anti Submarine Sonobuoys To India: ಚೀನಾ 70ಕ್ಕೂ ಹೆಚ್ಚು ಸಬ್‌ಮರೀನ್‌ಗಳನ್ನು ಹೊಂದಿದೆ. ಈ ಪೈಕಿ 7 ಅಣ್ವಸ್ತ್ರ ಸಹಿತ ಖಂಡಾಂತರ ಕ್ಷಿಪಣಿ ಹೊಂದಿರುವ ಸಬ್‌ಮರಿನ್‌ಗಳು ಹಾಗೂ 12 ಅಣು ಚಾಲಿತ ದಾಳಿ ಸಬ್‌ಮರಿನ್‌ಗಳಿವೆ. ಇದಲ್ಲದೆ ಒಟ್ಟು 50 ಡೀಸೆಲ್ ಚಾಲಿತ ಸಬ್‌ಮರೀನ್‌ಗಳಿವೆ. ಆದರೆ, ಭಾರತದ ಬಳಿ ಕೇವಲ 20 ಸಬ್‌ಮರಿನ್‌ಗಳಿವೆ. ಈ ಹಿನ್ನೆಲೆಯಲ್ಲಿ ಚೀನಾದ ಸಬ್‌ಮರಿನ್‌ಗಳ ಪ್ರಾಬಲ್ಯಕ್ಕೆ ಮಟ್ಟ ಹಾಕಲು ಸೋನೋಬುಯ್ಸ್‌ ಭಾರತದ ನೌಕಾ ಪಡೆಗೆ ನೆರವಾಗಲಿದೆ!
ಭಾರತಕ್ಕೆ ಜಲಾಂತರ್ಗಾಮಿ ನಿರೋಧಕ ‘ಸೋನೋಬುಯ್ಸ್’ ಮಾರಾಟ: ಚೀನಾಗೆ ಟಕ್ಕರ್ ಕೊಟ್ಟ ಅಮೆರಿಕ! - us to sell anti submarine sonobuoys to india helps to counter china threat - vijaykarnataka