Loading the player...


INFO:
Who Is Usha Chilukuri Vance: ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಓರ್ವ ಹೆಣ್ಣು ಇರುತ್ತಾಳೆ ಎಂಬ ಮಾತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮಕರಣಗೊಂಡಿರುವ ಜೆ. ಡಿ. ವ್ಯಾನ್ಸ್‌ ಅವರಿಗೆ ಈ ಮಾತು ಸೂಕ್ತವಾಗಿ ಅನ್ವಯ ಆಗುತ್ತೆ. ವ್ಯಾನ್ಸ್‌ ಅವರ ಪತ್ನಿ ಉಷಾ ಚಿಲುಕೂರಿ ವ್ಯಾನ್ಸ್ ಅವರು ಭಾರತೀಯ ಮೂಲದವರಾಗಿದ್ದು, ತಮ್ಮ ಪತಿಯ ರಾಜಕೀಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಈ ದಂಪತಿ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ.
Jd Vance Wife Usha Vance,ಯಾರಿದು ಉಷಾ ವ್ಯಾನ್ಸ್? ಅಮೆರಿಕ ಉಪಾಧ್ಯಕ್ಷ ಚುನಾವಣಾ ಅಭ್ಯರ್ಥಿಯ ಪತ್ನಿಗೆ ಏಕಿಷ್ಟು ಮಹತ್ವ? - usha chilukuri vance wife of us vice presidential election republican party nominee jd vance - vijaykarnataka