Loading the player...


INFO:
ಗುಂತಕಲ್ ರೈಲ್ವೆ ವಿಭಾಗದಲ್ಲಿ ತಿರುಪತಿ ಬಿಟ್ಟರೆ ಅತಿಹೆಚ್ಚು ಆದಾಯ ತಂದುಕೊಡುವ ಯಾದಗಿರಿ ರೈಲ್ವೆ ನಿಲ್ದಾಣವು 6 ಲಕ್ಷದಷ್ಟು ದಿನದ ಆದಾಯವನ್ನು ಕೊಡುತ್ತಿದೆ. ಜಿಲ್ಲಾಕೇಂದ್ರವಾಗಿ 14 ವರ್ಷಗಳು ಕಳೆದರೂ ಕೂಡಾ ಪ್ರಮುಖ ರೈಲುಗಳ ನಿಲುಗಡೆ ಇಲ್ಲದಿರುವುದು ಈ ಭಾಗದ ಜನರಿಗೆ ಬೇಸರ ತರಿಸಿದೆ. ಅದರಲ್ಲೂ ಪ್ರಮುಖವಾಗಿ ದೆಹಲಿ-ಬೆಂಗಳೂರು ನಡುವಣ ರಾಜಧಾನಿ ಎಕ್ಸ್‌ಪ್ರೆಸ್‌ ನಿಲುಗಡೆಗೆ ಸಾರ್ವಜನಿಕರಿಂದ ಭಾರೀ ಒತ್ತಡವಿದ್ದು ಇಂದು ರೈಲ್ವೆ ರಾಜ್ಯ ಸಚಿವರ ಭೇಟಿ ಮೇಲೆ ಎಲ್ಲರ ಕುತೂಹಲವಿದೆ.
Yadagiri Railway Demands,ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ರಾಜಧಾನಿ ಎಕ್ಸಪ್ರೆಸ್‌ ನಿಲುಗಡೆಗಿಲ್ಲ ಅವಕಾಶ: ಸಚಿವ ವಿ ಸೋಮಣ್ಣ ಭೇಟಿಯತ್ತ ಎಲ್ಲರ ಚಿತ್ತ - rajdhani express does not stop at yadagiri railway station opportunity everyone is keen on meeting minister v somanna - vijaykarnataka