Loading the player...


INFO:
India Vs Pakistan- ಏಷ್ಯಾ ಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ದ ನಡೆಸಿದ ನೋ ಹ್ಯಾಂಡ್ ಶೇಕ್ ಅಭಿಯಾನ ಬಹಳ ದೊಡ್ಡ ವಿವಾದವಾಗಿತ್ತು. ಇದೀಗ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಬಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ನಡೆಸಿದ ಮೌನ ಪ್ರತಿಭಟನೆಯನ್ನು ಭಾರತ ಮಹಿಳಾ ತಂಡವೂ ಮುಂದುವರಿಸುತ್ತದಾ ಎಂಬ ಕುತೂಹಲ ಇದ್ದೇ ಇದೆ. ಈ ಬಗ್ಗೆ ದೇವಜಿತ್ ಸೈಕಿಯಾ ಹೇಳಿದ್ದೇನು? ಅಂದ ಹಾಗೆ ಇದೇ ಭಾನುವಾರ ಉಭಯ ತಂಡಗಳು ಕೊಲಂಬೋದಲ್ಲಿ ಮುಖಾಮುಖಿಯಾಗಲಿವೆ.
ಭಾರತ Vs ಪಾಕಿಸ್ತಾನ,ಮಹಿಳಾ ವಿಶ್ವಕಪ್ ನಲ್ಲೂ ಪಾಕ್ ವಿರುದ್ಧ ಇಲ್ಲ ಹ್ಯಾಂಡ್ ಶೇಕ್! ಈಗ ಏನ್ಮಾಡುತ್ತೆ ಹರ್ಮನ್ ಪ್ರೀತ್ ಕೌರ್ ಬಳಗ? - bcci decides to no handshake with pakistan team in icc women's odi world cup also - vijaykarnataka