Loading the player...


INFO:
India Vs Pakistan Rivalry- ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದು ಮಾಡಿರುವುದಕ್ಕೆ ಪಾಕಿಸ್ತಾನ ಮಾಜಿ ವೇಗದ ಬೌಲರ್ ಅಬ್ದುರ್ ರೌಫ್ ಖಾನ್ ಟೀಕಿಸಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಕ್ರಿಕೆಟ್ ಪಂದ್ಯಗಳನ್ನು ರದ್ದುಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಆಟಗಾರರು ಒಟ್ಟಿಗೆ ಬೆರೆಯುತ್ತಾರೆ, ಆದರೆ ಆಟವಾಡುವುದಿಲ್ಲ ಎಂದು ಟೀಕಿಸಿದ್ದಾರೆ. ರಾಜಕೀಯವನ್ನು ಕ್ರೀಡೆಯಿಂದ ದೂರವಿಡಬೇಕು ಎಂದು ರೌಫ್ ಮನವಿ ಮಾಡಿದ್ದಾರೆ.
ಭಾರತ Vs ಪಾಕಿಸ್ತಾನ ಕ್ರಿಕೆಟ್,`ಒಟ್ಟಿಗೆ ಊಟ ಮಾಡ್ತೇವೆ, ಶಾಪಿಂಗ್ ಮಾಡ್ತೇವೆ, ಆಡೋದಿಲ್ಲ ಅಂದ್ರೆ ಹೇಗೆ?: ಪಾಕ್ ಮಾಜಿ ವೇಗಿ ಅಬ್ದುರ್ ರೌಫ್ ವರಾತ! - ex pacer abdur rauf khan criticizes the decision of india and pakistan not playing cricket - vijaykarnataka