Loading the player...


INFO:
ICC Champions Trophy 2025 - ಮುಂದಿನ ವರ್ಷ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಈ ಟೂರ್ನಿಯಲ್ಲಿ ಭಾರತದ ಭಾಗವಹಿಸುವಿಕೆ ಮಾತ್ರ ಈವರೆಗೂ ಪಕ್ಕಾ ಆಗಿಲ್ಲ. ಇಡೀ ಟೂರ್ನಿಯನ್ನು ತಟಸ್ಥ ಜಾಗಕ್ಕೆ ಸ್ಥಳಾಂತರಿಸಿ ಎಂಬುದು ಭಾರತದ ಬೇಡಿಕೆ. ಆದರೆ ಏನಾದರೂ ಸರಿ ತನ್ನ ನೆಲಕ್ಕೆ ಸಿಕ್ಕಿರುವ ಈ ಟೂರ್ನಿಯನ್ನು ಬಿಟ್ಟು ಕೊಡಲು ಸಿದ್ಧವಿಲ್ಲದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯು ಭಾರತ ಫೈನಲ್ ತಲುಪಿದರೆ ಕಡೇ ಪಕ್ಷ ಲಾಹೋರ್ ನಲ್ಲಾದರೂ ಆಡಲಿ ಎಂಬ ನಿರೀಕ್ಷೆಯಲ್ಲಿದೆ. ಇಷ್ಟೊಂದು ಒತ್ತಾಯ ಮಾಡುತ್ತಿರುವುದಕ್ಕೆ ಬಲವಾದ ಕಾರಣವಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025,Champions Trophy - ಫೈನಲ್ ಆದ್ರೂ ಲಾಹೋರ್ ನಲ್ಲಿ ಆಡಿ ಪ್ಲೀಸ್: ಭಾರತವನ್ನು ಪಾಕ್ ಈ ಪರಿ ಗೋಗರೆಯುತ್ತಿರುವುದಕ್ಕೆ ಇದೇ ಕಾರಣ! - why pakistan cricket board demanding india to play the champions trophy final at lahore? - vijaykarnataka