Loading the player...


INFO:
India Vs Pakistan Cricket Rivalry- ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಟೂರ್ವಿಯಲ್ಲಿ ದಿನಕ್ಕೊಂದು ಸಮಸ್ಯೆ ಉಂಟಾಗುತ್ತಿದೆ. ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ರದ್ದಾಗಿತ್ತು. ಇದೀಗ ಉಭಯ ತಂಡಗಳು ಸೆಮಿಫೈನಲ್ ನಲ್ಲಿ ತಲುಪಿದ್ದು ಜುಲೈ 31ರಂದು ನಡೆಯಲಿರುವ ಪಂದ್ಯದಲ್ಲಿ ಸೆಣಸಬೇಕಿದೆ. ಆದರೆ ಮಹತ್ವದ ಬೆಳವಣಿಗೆಯಲ್ಲಿ ಟಬರ್ನಿಯ ಪ್ರಮುಖ ಪ್ರಾಯೋಜಕರಾದ EaseMyTrip ಕಂಪನಿಯೇ ಪಂದ್ಯದಿಂದ ಹಿಂಸರಿದಿರುವ ಘಟನೆ ನಡೆದಿರುವ ಅಚ್ಚರಿಯ ಘಟನೆ ನಡೆದಿದೆ. ಇದೀಗ ಆಯೋಜಕರು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
Indo Pak Cricket Rivalry,WCL 2025-ನಮಗಿದ್ರ ತಂಟೆಯೇ ಬೇಡ ಎಂದು ಹಿಂಸರಿದ ಪ್ರಾಯೋಜಕ ಕಂಪನಿ! ಈಗ ಭಾರತ Vs ಪಾಕ್ ಸೆಮಿ ಕದನ ನಡೆಯೋದೇ ಅನುಮಾನ - world championship of legends 2025 sponsor easemytrip company withdraws from india vs pakistan semi final clash - vijaykarnataka