Loading the player...


INFO:
India At Summer Olympics: ಜಾಗತಿಕ ಕ್ರೀಡಾ ಹಬ್ಬದ ಮತ್ತೊಂದು ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇತಿಹಾಸದಲ್ಲಿ ಮೂರನೇ ಬಾರಿ ಫ್ರಾನ್ಸ್‌ನ ಪ್ಯಾರಿಸ್‌ ನಗರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದೆ. ಒಲವಿನ ನಗರಿ (ಸಿಟಿ ಆಫ್ ಲವ್‌) ಎಂದೇ ಖ್ಯಾತಿ ಪಡೆದಿರುವ ಫ್ರಾನ್ಸ್‌ನಲ್ಲಿ ಜುಲೈ 26ರಿಂದ ಆಗಸ್ಟ್‌ 11ರವರೆಗೆ 2024ರ ಸಾಲಿನ ಸಮ್ಮರ್‌ ಒಲಿಂಪಿಕ್ಸ್‌ ನಡೆಯಲಿದ್ದು, ಈ ಬಾರಿಯೂ ಭಾರತೀಯ ಕ್ರೀಡಾಪಟುಗಳು ವಿವಿಧ ಆಟೋಟಗಳಲ್ಲಿ ದೇಶಕ್ಕೆ ಕೀರ್ತಿ ತರುವ ಪ್ರಯತ್ನ ಮಾಡಲಿದ್ದಾರೆ. ಅಂದಹಾಗೆ ಶತಮಾನದ ಇತಿಹಾಸ ಹೊಂದಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಈವರೆಗಿನ ಸಾಧನೆ ಏನು? ಇಲ್ಲಿದೆ ಮಾಹಿತಿ.
Indian Medal List In Olympics,ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಗೆದ್ದದ್ದು ಎರಡೇ ವೈಯಕ್ತಿಕ ಚಿನ್ನ, ಒಟ್ಟು 35 ಪದಕಗಳು ಮಾತ್ರ! - paris olympics 2024: all you need to know about indian medal history in olympic games - vijaykarnataka