Loading the player...


INFO:
Manu Bhaker and Sarabjot Singh Qualify for Bronze Medal Match: ಪ್ರಸ್ತುತ ನಡೆಯುತ್ತಿರುವ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳ ಪದಕದ ಭರವಸೆಯನ್ನು ಮುಂದುವರಿಸಿದ್ದಾರೆ. ಭಾರತದ ಸ್ಟಾರ್‌ ಶೂಟರ್‌ಗಳಾದ ಮನು ಭಾಕರಗ ಹಾಗೂ ಸರಬ್ಜಿತ್ ಸಿಂಗ್‌ ಜೋಡಿಯು, ಶೂಟಿಂಗ್‌ ಪಿಸ್ತೂಲ್ 10 ಮೀಟರ್‌ ಮಿಶ್ರ ವಿಭಾಗದ ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆದಿದೆ. ಮಂಗಳವಾರ ಕಂಚಿನ ಪದಕಕ್ಕೆ ನಡೆಯುವ ಸ್ಪರ್ಧೆಯಲ್ಲಿ ಮನು ಭಾಕರ್ ಮತ್ತು ಸರಬ್ಜಿತ್ ಅವರು ಮಂಗಳವಾರ ಕಂಚಿನ ಪದಕಕ್ಕಾಗಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಚಿನ್ನದ ಪದಕ ವಿಜೇತೆ ಓಹ್ ಯೆ ಜಿನ್ ಮತ್ತು ದಕ್ಷಿಣ ಕೊರಿಯಾದ ಲೀ ವೊನ್ಹೋ ವಿರುದ್ಧ ಸೆಣಸಲಿದ್ದಾರೆ.
Bhaker And Sarabjot Qualify For Bronze Medal Match,Shooting: ಮಿಶ್ರ ವಿಭಾಗದಲ್ಲಿ ಕಂಚಿನ ಪದಕದ ಸುತ್ತಿಗೆ ಲಗ್ಗೆಯಿಟ್ಟ ಮನು ಭಾಕರ್‌, ಸರಬ್ಜಿತ್‌ ಸಿಂಗ್‌! - paris olympics 2024: manu bhaker and sarabjot singh qualify for bronze medal match in 10m air pistol mixed - vijaykarnataka