Loading the player...


INFO:
Manu Bhaker Fee - ಭಾರತೀಯ ಶೂಟರ್ ಮನು ಭಾಕರ್ ಅವರೀಗ ಭಾರತದ ಸ್ಟಾರ್ ಆಟಗಾರ್ತಿಯಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ನಂತರ ಅವರೀಗ ಅದೃಷ್ಟ ಬಾಗಿಲು ತೆರೆದಿದೆ. ಈ ಹಿಂದೆ ಜಾಹೀರಾತುಗಳಲ್ಲಿನ ನಟನೆಗಾಗಿ 20ರಿಂದ 25 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ಅವರೀಗ, ಒಂದು ಜಾಹೀರಾತಿನಲ್ಲಿ ನಟಿಸಲು ಒಂದೂವರೆ ಕೋಟಿ ರೂ. ಕೇಳುತ್ತಿದ್ದಾರೆಂದು ಹೇಳಲಾಗುತ್ತಿದೆ.
ಶೂಟರ್ ಮನು ಭಾಕರ್ ಸಂಭಾವನೆ,20 ಲಕ್ಷದಷ್ಟಿದ್ದ ಮನು ಭಾಕರ್ ಸಂಭಾವನೆ ಈಗ ಕೋಟಿ ರೂಪಾಯಿಗೂ ಹೆಚ್ಚು! - shooter manu bhaker remuneration from 20 l to 1.5 crores  - 400 brands behind this paris olympic double medal winner - vijaykarnataka