Loading the player...


INFO:
ಒಲಿಂಪಿಕ್ಸ್ ಪದಕ ವಿಜೇತರು ಪೋಡಿಯಂಗೆ ಏರಿದ ಬಳಿಕ ಪದಕವನ್ನು ಕೊರಳಿಗೇರಿಸಿಕೊಂಡು ಸಂಭ್ರಮಿಸುತ್ತಾರೆ. ಅದನ್ನೊಮ್ಮೆ ಕಣ್ತುಂಬಿಕೊಳ್ಳುತ್ತಾರೆ. ಜಗತ್ತಿನ ಮುಂದೆ ಖುಷಿಯಿಂದ ಪ್ರದರ್ಶಿಸುತ್ತಾರೆ. ಜೊತೆಗೆ ಪದಕವನ್ನೊಮ್ಮೆ ಬಾಯಲ್ಲಿಟ್ಟು ಕಚ್ಚಿ ಫೋಟೋಗಳಿಗೆ ಪೋಸ್ ನೀಡುತ್ತಾರೆ. ಈ ದೃಶ್ಯವನ್ನು ನೀವು ಸಹ ನೋಡಿರುತ್ತೀರಿ. ಆದರೆ ಅದಕ್ಕೆ ಕಾರಣವೇನು ಎಂಬುದು ನಿಮಗೇನಾದರೂ ಗೊತ್ತಿದೆಯೇ? 1912ಕ್ಕೂ ಮೊದಲು ಈ ರೀತಿ ಪದಕವನ್ನು ಕಚ್ಚಿ ಹಿಡಿಯಲು ಬಲವಾದ ಕಾರಣವಿತ್ತು. ಆದರೆ ಇಂದು ಇದನ್ನು ಕ್ರೀಡಾಪಟುಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಂಕೇತಿಕವಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪದಕಗಳನ್ನು ಕಚ್ಚುವುದೇಕೆ?,ಒಲಿಂಪಿಕ್ಸ್ ವಿಜೇತರು ಕೊರಳಿಗೇರಿಸಿದ ಪದಕಗಳನ್ನು ಕಚ್ಚುವುದೇಕೆ? ಇದರ ಹಿಂದಿದೆ ಬಲವಾದ ಕಾರಣ! - why olympics winners bite their medals - vijaykarnataka