Loading the player...


INFO:
‘ಬಿಗ್ ಬಾಸ್ ಕನ್ನಡ 12’ ಆರಂಭಕ್ಕೂ ಮುನ್ನ ಯಾವ ಸೀರಿಯಲ್‌ಗಳು ಎಂಡ್‌ ಆಗಲಿವೆ? ವರದಿಗಳ ಪ್ರಕಾರ, ‘ದೃಷ್ಟಿಬೊಟ್ಟು’ ಎಂಡ್‌ ಆಗುವುದು ಖಚಿತ. ‘ನಿನಗಾಗಿ’ ಮತ್ತು ‘ರಾಮಾಚಾರಿ’ ಮುಕ್ತಾಯವಾಗೋದು ಯಾವಾಗ?
ಬಿಗ್ ಬಾಸ್ ಕನ್ನಡ 12 ಸ್ಟಾರ್ಟ್ ಡೇಟ್,ಕಲರ್ಸ್ ಕನ್ನಡ ವಾಹಿನಿಯ 3 ಧಾರಾವಾಹಿಗಳು ಎಂಡ್ ಆಗೋದು ಪಕ್ಕಾ! ಯಾವುವು ಗೊತ್ತೇ? - bigg boss kannada 12 to start from september 28th which 3 serials will end - vijaykarnataka