INFO:
ಚೆನ್ನೈ ಕಾರಿಡಾರ್ ಎಕ್ಸ್​ಪ್ರೆಸ್ ಹೆದ್ದಾರಿ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಎನ್​ಹೆಚ್​ಎಐಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವ್ಯಾಪ್ತಿಗೆ ಬರುವ ಆದಿತ್ಯಾ ಗ್ರ್ಯಾಂಡ್​ ಬಡವಾಣೆಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್​ ಮಾಡಲಾಗಿದೆ.
ಬಡಾವಣೆ ಸಂಪರ್ಕಿಸುವ ರಸ್ತೆಗಳು ಬಂದ್​: ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಧರಣಿ