INFO:
ತೀರ್ಥಹಳ್ಳಿಯಲ್ಲಿ ಇಡಿ ಅಧಿಕಾರಿಗಳಿಂದ ದಾಳಿ - ಕಿಮ್ಮನೆ ರತ್ನಾಕರ್​ ಅವರ ಕಾಂಗ್ರೆಸ್​ ಕಚೇರಿ ಮೇಲೆ ದಾಳಿ - ನನಗೂ ಶಾರಿಕ್​ ಕುಟುಂಬಕ್ಕೂ ಬಾಡಿಗೆದಾರ ಮಾಲೀಕ ಸಂಬಂಧ ಅಷ್ಟೇ - ಕಿಮ್ಮನೆ ರತ್ನಾಕರ್​
ಇಡಿ ದಾಳಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ಕಿಮ್ಮನೆ ರತ್ನಾಕರ್ ಸ್ಪಷ್ಟನೆ