INFO:
ಸಿಟಿ ರವಿ ಅವರಿಗೆ ಶಿಕ್ಷೆಯಾಗುವವರೆಗೂ ವಿರಮಿಸುವುದಿಲ್ಲ ಎಂದಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪರಿಷತ್ ಸದಸ್ಯ ಸಿಟಿ ರವಿ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ನನಗೆ ಏನೂ ಆಗಿಲ್ಲ ಅನ್ನೋಕೆ ಹೆಬ್ಬಾಳ್ಕರ್ ಡಾಕ್ಟರ್ ಅಲ್ಲ: ಸಿಟಿ ರವಿ