INFO:
ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಿಸಲು ರಾಜ್ಯ ಸರ್ಕಾರ ಒಪ್ಪಿದೆ. ಆದರೆ, ರಾಜ್ಯಪಾಲರ ಸಹಿಯೊಂದೇ ಬಾಕಿ ಉಳಿದುಕೊಂಡಿದೆ.
ರಾಜ್ಯಪಾಲರ ಅಂಕಿತಕ್ಕೆ ಕಾದು ಕುಳಿತ ಪ್ರತ್ಯೇಕ ಹು-ಧಾ ಮಹಾನಗರ ಪಾಲಿಕೆ: ಶಾಸಕರು, ಸದಸ್ಯರು ಹೇಳುವುದೇನು?