INFO:
ರೈತ ಸಂಘ ಇದೀಗ ಮಹಾರಾಷ್ಟ್ರದ ಸುಭಾಶ್ ಪಾಳೇಕರ್​ ಅವರಿಂದ ಹಾವೇರಿ ಜಿಲ್ಲೆಯ ರೈತರಿಗೆ ಮಾರ್ಗದರ್ಶನ ನೀಡಲು ಮುಂದಾಗಿದೆ.
ಹಾವೇರಿ ಜಿಲ್ಲೆಯ ರೈತರಿಗೆ ಶೂನ್ಯಕೃಷಿ ಕುರಿತು ಕಾರ್ಯಾಗಾರ: ರೈತರ ಆತ್ಮಹತ್ಯೆ ತಡೆಯಲು ಮುಂದಾದ ರೈತ ಸಂಘ