Loading the player...


INFO:
Bengaluru Metro Update: ಬೆಮೆಲ್‌ ತಯಾರಿಸಿರುವ 6 ಬೋಗಿಗಳ ಗುಲಾಬಿ ಮಾರ್ಗದ ಮೆಟ್ರೊ ರೈಲು ಅನಾವರಣಗೊಂಡಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ ಎತ್ತರಿಸಿದ ಮಾರ್ಗದಲ್ಲಿ ಸಂಚಾರ ಮುಂದಿನ ಮೇನಲ್ಲಿ ಆರಂಭವಾಗುವ ಸಾಧ್ಯತೆ ಇದೆ.
Namma Metro Pink Line: ನಮ್ಮ ಮೆಟ್ರೊದ ಬಹುನಿರೀಕ್ಷಿತ ಗುಲಾಬಿ ಮಾರ್ಗದ ಮೊದಲ ರೈಲು ಸಿದ್ಧ