INFO:
ಕಾರ್ಖಾನೆಗಳು ಹೊರ ಬಿಡುತ್ತಿರುವ ಕಪ್ಪು ದೂಳಿನ ಮಾಲಿನ್ಯದಿಂದ ನಲುಗಿ ಹೋಗಿರುವ ಗ್ರಾಮಸ್ಥರ ಕಣ್ಣೀರಿನ ಕಥೆಗಳನ್ನು ನೋಡಿ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಾವುಕರಾಗಿ ಕಣ್ಣೀರು ಸುರಿಸಿದರು.
ಕಾರ್ಖಾನೆಗಳ ಕಪ್ಪು ದೂಳು: ಗ್ರಾಮಸ್ಥರ ವ್ಯಥೆ ನೋಡಿ ಕಣ್ಣೀರು ಹಾಕಿದ ಗವಿಶ್ರೀ