Loading the player...


INFO:
ಭಾರತದಲ್ಲಿ ನಿಷೇಧಿತ ಜಿಪಿಎಸ್ ಸಾಧನವನ್ನು ಸಾಗಿಸಲು ಯತ್ನಿಸಿದ ಸ್ಕಾಟ್‌ಲ್ಯಾಂಡ್ ಮೂಲದ ಮಹಿಳಾ ಚಾರಣಿಗರೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ನಿಷೇಧಿತ ಜಿಪಿಎಸ್ ಸಾಧನದೊಂದಿಗೆ ಭಾರತಕ್ಕೆ ಬಂದ ಸ್ಕಾಟ್‌ಲ್ಯಾಂಡ್ ಮಹಿಳೆ ಬಂಧನ!