INFO:
ಟೀಮ್ ಇಂಡಿಯಾದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ ಇಂದು (ಜೂ.25) 40 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟ್ ದಿಗ್ಗಜರ ಸಾಧನೆಗೆ ಗಾನ ಗೌರವವನ್ನು ಸಲ್ಲಿಸಲಾಗಿದೆ.
ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿಗೆ 40ರ ಸಂಭ್ರಮ; ಗಾನ ಗೌರವ