INFO:
Balakot Air Strike : 26 ಫೆಬ್ರವರಿ 2019 ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಾರತೀಯ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಗಡಿಯನ್ನು ಪ್ರವೇಶಿಸುವ ಮೂಲಕ ಭಯೋತ್ಪಾದಕರ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಪಾಕ್‌ ನೆಲದಲ್ಲೇ ಉಗ್ರರನ್ನು ಸದೆಬಡೆದಿದ್ದರು.
Balakot Air Strike Fighter jets wreaked terrorists by entering Pakistan, took revenge for Pulwama attack | ಹೀಗೆ ಸಿದ್ಧವಾಗಿತ್ತು ಪಾಕಿಸ್ತಾನವನ್ನೇ ನಡುಗಿಸಿದ್ದ ಬಾಲಕೋಟ್ ವೈಮಾನಿಕ ದಾಳಿಯ ಯೋಜನೆ India News in Kannada